ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಅನಿನಾದ ಡಿಸೆಂಬರ್ 10, 2009

ಅನಿನಾದ

ನಾದ ನಿನಾದ ಅನಿನಾದ
ಹೇಳುವರಿಲ್ಲದ ಕೇಳುವರಿಲ್ಲದ
ವಿತಂಡ ವಾದ ವಿವಾದ

ಬಡವನ ಕೂಗು ಕೇಳುವರಾರು?
ಆಫೀಸರನಿಗೆ ಹೇಳುವರಾರು?
ಲೋಕಾಯುಕ್ತರು ಬಲೆ ಬೀಸಿದರೆ
ಎರಡು ದಿನ ತಣ್ಣಗೆ;
ಮತ್ತದೇ ಲಗು ಬಗೆ

ಮಾಡುತ್ತೇವೆ ಚಿಂತನೆ, ನೀಡುತ್ತೇವೆ ಹಾಸ್ಯ
ಇರುತ್ತದೆ ಒಮ್ಮೊಮ್ಮೆ ಪದಲಾಸ್ಯ
ನೀಡುವೆವು ಪರಿಹಾರಕ್ಕೆ ಮನ್ನಣೆ
ಸಮಸ್ಯೆ ಎನೇ ಬರಲಿ…

ಪೆನ್ನೇ ನಮಗೆ ಖಡ್ಗ
ಟೀಕಿಸುತ್ತೇವೆ ಕಟುವಾಗಿ, ತಪ್ಪುಗಳನ್ನು;
ಮೊದಲ ಎಚ್ಚರಿಕೆಯ ನಂತರ.

ನೋವಾದರೆ ಕ್ಶಮಿಸಿ
ತಪ್ಪಿದ್ದರೆ ಮನ್ನಿಸಿ, ತಿಳಿಸಿ…

ಪರೋಪಕಾರ ತಿಳುವಳಿಕೆ
ನಮ್ಮ ಗುರಿ; ನಿನಾದ ಮೊದಲ ಗರಿ
ಬೆಳೆಯುವ ಕೂಸುಮರಿ….

ಸಾಕಿ ಸಲಹಿರಿ ನಮ್ಮ ಮಗುವನ್ನು
ನೀಡಿದ್ದೇವೆ ನಿಮ್ಮ ತೊಡೆಗೆ
ಹೊರಟಿದ್ದೇವೆ ಯುದ್ದದೆಡೆಗೆ…
ಶೂನ್ಯವನು ಅರಸುತ್ತಾ…

-ನಿಮ್ಮ ಅನಿನಾದ (ಅನಿಶ್.ಪಿ.ವಿ)

Advertisements
 

13 Responses to “ಅನಿನಾದ”

  1. Sanjana Says:

    Keep going aneesh… keep up the good works.

  2. achu Says:

    wow… poetry looking beautiful man… u rock…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s