ಜವಾನ:”ಏನಾಗಬೇಕಿತ್ತು ಸ್ವಾಮಿ…?”
ಆಗಂತುಕ:”ನಿಮ್ಮ ಮಾಲಿಕರನ್ನ ಭೇಟಿಯಾಗಬೇಕಿತ್ತು”
ಜವಾನ:”ಅವರನ್ನು ಏಕೆ ಭೇಟಿಯಾಗಬೇಕಿತ್ತು?”
ಆಗಂತುಕ:”ಅವರದೊಂದು ಬಿಲ್ಲು…”
ಜವಾನ:”ಹೌದಾ…! ಅವರು ನಿನ್ನೇನೆ ಊರಿಗೆ ಹೋಗಿದ್ದಾರೆ”
ಆಗಂತುಕ:”…ಪೇಮೆಂಟ್ ಮಾಡಬೇಕಿತ್ತು.”
ಜವಾನ:”ಹೌದಾ ಸಾರ್..! ಅವ್ರು ಇವತ್ತು ಬೆಳಿಗ್ಗೆನೇ ವಾಪಾಸು ಬಂದಿದ್ದಾರೆ !”
ನಿನಾದಿಸುವವರು
ನಿನಾದ
ಹೆಸರು: ಅನೀಶ್ ಪಿ ವಿ
ಹವ್ಯಾಸ: ಅಂತರ್ಜಾಲ, ಕವನ ರಚನೆ, ಹಳೆಯ ನಾಣ್ಯ,
ಅಂಚೆಚೀಟಿಗಳ ಸಂಗ್ರಹ ಇತ್ಯಾದಿ
ವೆಬ್: http://pvtech.webs.com
ಬ್ಲಾಗ್: http://aninada.wordpress.com
ಮಿಂಚಂಚೆ: itsaneeshpv@gmail.com
ನಿನಾದ ನಿಮ್ಮ ಮನೆಯ ಕೂಸು. ಮನಮನಗಳಿಗೆ ಸಾಹಿತ್ಯದ ಸವಿ ಉಣಿಸಲು ಸಜ್ಜಾಗಿದೆ. ಲೇಖಕನ ಮೌನ ಲೇಖನಿಗೆ ಬರೆಯುವ ತುಡಿತ. ಇಂದಿನ ಈ ಯಾಂತ್ರಿಕ ಯುಗದಲ್ಲಿ, ಸಮಯದ ಅಭಾವದಿಂದಾಗಿ ಆಗಾಗ ಬರೆಯುವುದು ಕಷ್ಟಸಾಧ್ಯ. ಲೇಖಕನ ಚಿಂತನೆ, ಮನದಾಳದ ತುಡಿತಗಳು ನಿಮ್ಮನ್ನು ಸದಾ ರಂಜಿಸಲಿವೆ ಎಂಬ ನಂಬಿಕೆಯೊಂದಿಗೆ....
ನಮ್ಮ ಅನಿನಾದ,
-ಅನಿಶ್ ಪಿ.ವಿ.
ಪರಿವಿಡಿ
ಇಂದು ದಿನಾಂಕ:
ನಾದ-ಓದುಗ
- 2,894 ನೇ ಓದುಗ
ಗುಂಪುಗಳು
- ಅನಿನಾದ-ಕವನಗಳು (10)
- ಓಶೋ – ನಾದಾಮೃತ (1)
- ಚಟ್ ಪಟ್ ಚಟಾಕಿ (3)
- ಚಿಂತನೆ (7)
- ನಗೆ ಹೊಗೆ (ನಗೆಹನಿಗಳ ಸಂಗ್ರಹ) (2)
- ನಾದ ಗಾಂಭೀರ್ಯ (10)
- ವಿಮರ್ಶೆ (7)
- ವಿಷಾದ (3)
ಟ್ವೀಟ್ @ ಮಿ
- I favorited a @YouTube video http://t.co/zBzjsrCi Firefox 9 New Features;1 month ago
- I favorited a @YouTube video http://t.co/DShM1KVM Firefox 9 for Android;1 month ago
- I liked a @YouTube video http://t.co/DShM1KVM Firefox 9 for Android;1 month ago
- Good Morning friends... :-) Hav a nice winter.....;2 months ago
- Browse on to http://www.123techspot.blogspot.com;3 months ago
- Hi. Good Evening. ;-);5 months ago
- I liked a @YouTube video http://t.co/auPmRdy GANESHAYE DHEEMAHI;5 months ago
- I favorited a @YouTube video http://t.co/auPmRdy GANESHAYE DHEEMAHI;5 months ago
- http://t.co/2E2XZHG;6 months ago
- http://t.co/2E2XZHG;6 months ago
SocialVibe
ನಾದದ ದಾರ
friend
India
India My Love
osho
ಅಂತ್ಯ
ಅಗಲದಿರು
ಅಲೆ
ಅಶ್ವಥ್
ಓಶೋ
ಕನಸು
ಕನ್ನಡವೇ ಸತ್ಯ
ಕವಿತೆ
ಕೋಟಿಗೊಬ್ಬ
ಗಾನ ಗಾರುಡಿಗ
ಗೆಳೆಯ
ಚಿತ್ತಾರ
ಜೀವನ
ದನಿ
ನನ್ನ ಪ್ರಿಯ ಭಾರತ
ನಾಶ
ನಿಜ
ನಿನಾದ
ಪುಷ್ಪ
ಪ್ರಳಯ
ಪ್ರೇಮ
ಬದುಕು
ಭಾವ
ಭೀತಿ
ಭೂಕಂಪ
ಮನಸು
ಮೊದಲ ಕಾವ್ಯ
ಮೊದಲ ಹೆಜ್ಜೆ
ರಜನೀಶರು
ವಿರಹ
ವಿಷ್ಣು
ವಿಷ್ಣುವರ್ಧನ್
ವೇದನೆ
ಸಮುದ್ರ
ಸರ್ವನಾಶ
ಸಾಹಸಸಿಂಹ
ಸಿ.ಅಶ್ವಥ್
ಸಿಂಹ
ಸ್ನೇಹ
ಹೊಸ ನಾಳೆಗೆ
ಹೋಗದಿರು


ನಿಮ್ಮ ಅಭಿಪ್ರಾಯ